Surprise Me!

KGF kannada movie : ನಾಳೆ 6:30ಕ್ಕೆ KGF ಮೊದಲ ಹಾಡು ಬಿಡುಗಡೆ | FILMIBEAT KANNADA

2018-12-03 8 Dailymotion

Rocking Star Yash starrer 'KGF' Movie trailer got 45 million views in youtube. The movie will be releasing on December 21st.<br /><br />ಚಿತ್ರದ ಹಾಡುಗಳ ಮೇಲೆ ಕೂಡ ಸಾಕಷ್ಟು ನಿರೀಕ್ಷೆ ಇದೆ. 'ಕೆಜಿಎಫ್' ಮೊದಲ ಹಾಡು ನಾಳೆ ಬಿಡುಗಡೆಯಾಗುತ್ತಿದೆ. 'ಸಲಾಮ್ ರಾಕಿ ಭಾಯ್' ಎಂಬ ಹಾಡು ನಾಳೆ ಸಂಜೆ 6.30ಕ್ಕೆ ರಿಲೀಸ್ ಆಗುತ್ತಿದೆ. ರವಿ ಬಸ್ರೂರ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಈ ಹಾಡು ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್ ವೆಂಕಿ ಸೇರಿದಂತೆ ಕೆಲವು ಗಾಯಕರು ಈ ಹಾಡು ಹಾಡಿದ್ದಾರೆ.

Buy Now on CodeCanyon